ಸಂತ ಕವಿ ಕನಕದಾಸರ ಕುರಿತು ಕನಕ ದರ್ಶನ ವಿಶೇಷ ಉಪನ್ಯಾಸ | ಕನಕದಾಸರು ಮಹಾನ್ ಸಮಾಜ ಸುಧಾರಕರು: ಸತ್ಯಂಪೇಟೆ
ಸಂತ ಕವಿ ಕನಕದಾಸರ ಕುರಿತು ಕನಕ ದರ್ಶನ ವಿಶೇಷ ಉಪನ್ಯಾಸ | ಕನಕದಾಸರು ಮಹಾನ್ ಸಮಾಜ ಸುಧಾರಕರು: ಸತ್ಯಂಪೇಟೆ ನಾಗಾವಿ ಎಕ್ಸಪ್ರೆಸ್ ಕಲಬುರಗಿ: ಒಬ್ಬ ಪಾಳೆಗಾರನ ಮನೆಯಲ್ಲಿ ಹುಟ್ಟಿ ಕನಕ ನಾಯಕನಿಂದ ಕನಕದಾಸನಾಗುವರೆಗಿನ ಕನಕರ ಜೀವನದ ದಾಟುಗಳನ್ನು ಗಮನಿಸಿದರೆ ಅವರು ಕೇವಲ…
