Oplus_0

ಮಂಗಲಾಬಾಯಿ ಭೀಮ್ಲಾ ರಾಠೋಡ ನಿಧನ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಗುಂಡುಗುರ್ತಿ ತಾಂಡಾದ ಹಿರಿಯ ಜೀವಿ ಮಂಗಲಾಬಾಯಿ ಭೀಮ್ಲಾ ರಾಠೋಡ (113) ಗುರುವಾರ ನಿಧನರಾಗಿದ್ದು, ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಅಂತ್ಯ ಸಂಸ್ಕಾರ ನಾಳೆ (ಶುಕ್ರವಾರ) ಮಧ್ಯಾಹ್ನ 2 ಗಂಟೆಗೆ ಗುಂಡಗುರ್ತಿ ತಾಂಡಾದ ರುದ್ರಭೂಮಿಯಲ್ಲಿ ನೆರವೇರುವುದು ಎಂದು ಗೋಪಾಲ ರಾಠೋಡ ಮಾಹಿತಿ ನೀಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!