ಚಿತ್ತಾಪುರ ರಿಕ್ರಿಯೇಷನ್ ಶಾಲೆಯ ಮಕ್ಕಳ ಬೀಳ್ಕೊಡುಗೆ ಸಮಾರಂಭ, ಮಕ್ಕಳಿಗೆ ಚಟುವಟಿಕೆಯುಕ್ತ ಶಿಕ್ಷಣ ನೀಡಿ: ನಂದೂರಕರ್
ಚಿತ್ತಾಪುರ ರಿಕ್ರಿಯೇಷನ್ ಶಾಲೆಯ ಮಕ್ಕಳ ಬೀಳ್ಕೊಡುಗೆ ಸಮಾರಂಭ, ಮಕ್ಕಳಿಗೆ ಚಟುವಟಿಕೆಯುಕ್ತ ಶಿಕ್ಷಣ ನೀಡಿ: ನಂದೂರಕರ್ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಮಕ್ಕಳಿಗೆ ಮಾತೃ ಭಾಷೆಯಲ್ಲಿ ಶಿಕ್ಷಣ ಆಗಬೇಕು ಕನ್ನಡ ಮಾಧ್ಯಮ ಶಾಲೆಗಳು ಈಗಿನ ಇಂಗ್ಲಿಷ್ ಮಾಧ್ಯಮ ಶಾಲೆಗಳ ಪೈಪೋಟಿಯಲ್ಲಿ ಗುಣಾತ್ಮಕವಾಗಿ ಶಿಕ್ಷಣ ಕೊಡುವ…
