ಶ್ರೀ ಸಿಮೆಂಟ್ ಕಂಪೆನಿಯಿಂದ ಡೋಣಗಾಂವ ಗ್ರಾಮಕ್ಕೆ ಅನ್ಯಾಯ ಮುಖಂಡರ ಆಕ್ರೋಶ, ಬಂದ್ ಮಾಡಿದ ರಸ್ತೆ ತೆರವುಗೊಳಿಸಲು ಆಗ್ರಹ
ಶ್ರೀ ಸಿಮೆಂಟ್ ಕಂಪೆನಿಯಿಂದ ಡೋಣಗಾಂವ ಗ್ರಾಮಕ್ಕೆ ಅನ್ಯಾಯ ಮುಖಂಡರ ಆಕ್ರೋಶ, ಬಂದ್ ಮಾಡಿದ ರಸ್ತೆ ತೆರವುಗೊಳಿಸಲು ಆಗ್ರಹ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ತಾಲೂಕಿನ ಡೋಣಗಾಂವ ಗ್ರಾಮಕ್ಕೆ ಶ್ರೀ ಸಿಮೆಂಟ್ ಕಂಪೆನಿಯಿಂದ ತೀವ್ರ ಅನ್ಯಾಯ ಆಗುತ್ತಿದ್ದು ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಗ್ರಾಮ…
