ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ | ಕೋಲಿ ಕಬ್ಬಲಿಗ ಪರ್ಯಾಯ ಪದಗಳು ಎಸ್ಟಿ ಸೇರ್ಪಡೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ: ಬೂದಿಹಾಳ್
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ | ಕೋಲಿ ಕಬ್ಬಲಿಗ ಪರ್ಯಾಯ ಪದಗಳು ಎಸ್ಟಿ ಸೇರ್ಪಡೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ: ಬೂದಿಹಾಳ್ ನಾಗಾವಿ ಎಕ್ಸಪ್ರೆಸ್ ಕಲಬುರಗಿ: ರಾಜ್ಯದಲ್ಲಿ ಈಗಾಗಲೇ ಎಸ್.ಟಿ ಪಂಗಡದಲ್ಲಿರುವ ಟೋಕರೆ-ಕೋಲಿ, ಕೋಳಿಡೋರ, ಕೋಯಾ ಪದಗಳ ಬಿಟ್ಟು ಹೋದ (Left out…
