ಈ ಬಾರಿ ದಾಖಲೆ ಮಾಡಿದ ಉತ್ಸವ, ಭಕ್ತಸಾಗರದ ನಡುವೆ ನಾಗಾವಿ ಯಲ್ಲಮ್ಮ ದೇವಿಯ ಅದ್ದೂರಿ ಪಲ್ಲಕ್ಕಿ ಉತ್ಸವ
ಈ ಬಾರಿ ದಾಖಲೆ ಮಾಡಿದ ಉತ್ಸವ ಭಕ್ತಸಾಗರದ ನಡುವೆ ನಾಗಾವಿ ಯಲ್ಲಮ್ಮ ದೇವಿಯ ಅದ್ದೂರಿ ಪಲ್ಲಕ್ಕಿ ಉತ್ಸವ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಪಟ್ಟಣದ ಐತಿಹಾಸಿಕ ನಾಗಾವಿ ಕ್ಷೇತ್ರದಲ್ಲಿರುವ ಶಕ್ತಿ ದೇವತೆ, ಜಲದುರ್ಗೆ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವ ಭಕ್ತರ ಜಯಘೋಷಗಳ ನಡುವೆ…
