ಸಾತನೂರ ವಿಕಲಚೇತನ ಕುಟುಂಬದ ಮನೆಗೆ ಬೆಂಕಿ, ಸುಟ್ಟು ಕರಕಲಾದ 2.50 ಲಕ್ಷ ನಗದು ಹಣ, ಅಪಾರ ಪ್ರಮಾಣದ ಹಾನಿ
ಸಾತನೂರ ವಿಕಲಚೇತನ ಕುಟುಂಬದ ಮನೆಗೆ ಬೆಂಕಿ, ಸುಟ್ಟು ಕರಕಲಾದ 2.50 ಲಕ್ಷ ನಗದು ಹಣ, ಅಪಾರ ಪ್ರಮಾಣದ ಹಾನಿ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ತಾಲೂಕಿನ ಸಾತನೂರ ಗ್ರಾಮದಲ್ಲಿ ವಿಕಲಚೇತನ ಕುಟುಂಬದ ಮನೆಗೆ ಭಾನುವಾರ ಬೆಳಗ್ಗೆ ಆಕಸ್ಮಿಕ ಬೆಂಕಿ ಹತ್ತಿದ ಪರಿಣಾಮ ಬಡಪಾಯಿ…
