ಖ್ಯಾತ ಪತ್ರಕರ್ತ ರವಿ ಬೆಳಗೆರೆ ಜನ್ಮದಿನದ ನಿಮಿತ್ತ ಪುರಸಭೆ ವಾಹನ ಚಾಲಕರಿಗೆ, ಕಾರ್ಮಿಕರಿಗೆ ಗೌರವ ಸನ್ಮಾನ, ಅನ್ನಸಂತರ್ಪಣೆ, ರವಿ ಬೆಳಗೆರೆ ಪತ್ರಿಕಾ ರಂಗಕ್ಕೆ ಆದರ್ಶ ಪತ್ರಕರ್ತ: ಗುತ್ತೇದಾರ
ಖ್ಯಾತ ಪತ್ರಕರ್ತ ರವಿ ಬೆಳಗೆರೆ ಜನ್ಮದಿನದ ನಿಮಿತ್ತ ಪುರಸಭೆ ವಾಹನ ಚಾಲಕರಿಗೆ, ಕಾರ್ಮಿಕರಿಗೆ ಗೌರವ ಸನ್ಮಾನ, ಅನ್ನಸಂತರ್ಪಣೆ, ರವಿ ಬೆಳಗೆರೆ ಪತ್ರಿಕಾ ರಂಗಕ್ಕೆ ಆದರ್ಶ ಪತ್ರಕರ್ತ: ಗುತ್ತೇದಾರ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಅಕ್ಷರಗಳ ಹಾಗೂ ಪದಗಳ ಮೇಲೆ ಹಿಡಿತ ಸಾಧಿಸಿದ್ದ ನಾಡು…
