ಸ್ಟೇಷನ್ ತಾಂಡಾದ ಒಡೆದ ಮುಖ್ಯ ಪೈಪ್ ಲೈನ್ ದುರಸ್ತಿ ಮಾಡಿದ ಪುರಸಭೆ, ನಾಳೆ ನೀರು ಪೂರೈಕೆ ಆಗಲಿದೆ: ಗುರಿಕಾರ
ಸ್ಟೇಷನ್ ತಾಂಡಾದ ಒಡೆದ ಮುಖ್ಯ ಪೈಪ್ ಲೈನ್ ದುರಸ್ತಿ ಮಾಡಿದ ಪುರಸಭೆ, ನಾಳೆ ನೀರು ಪೂರೈಕೆ ಆಗಲಿದೆ: ಗುರಿಕಾರ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಪುರಸಭೆ ವ್ಯಾಪ್ತಿಯ ವಾರ್ಡ್ ನಂ.7 ರ ಪಟ್ಟಣದ ಸ್ಟೇಷನ್ ತಾಂಡಾದಲ್ಲಿ ಒಡೆದ ಮುಖ್ಯ ಪೈಪ್ ಲೈನ್ ಕಾಮಗಾರಿ…
