Category: ಧಾರ್ಮಿಕ

ಸನ್ನತಿಯಲ್ಲಿ ಜಂಗಮ ವಟುಗಳಿಗೆ ಬೇಸಿಗೆ ಸಂಸ್ಕಾರ ಶಿಬಿರಕ್ಕೆ ಚಾಲನೆ, ಮಕ್ಕಳಿಗೆ ಸಂಸ್ಕಾರ ನೀಡಿ ವಿದ್ಯಾವಂತರನ್ನಾಗಿ ಮಾಡಲು ದಿಗ್ಗಾಂವ ಶ್ರೀ ಕರೆ

ಸನ್ನತಿಯಲ್ಲಿ ಜಂಗಮ ವಟುಗಳಿಗೆ ಬೇಸಿಗೆ ಸಂಸ್ಕಾರ ಶಿಬಿರಕ್ಕೆ ಚಾಲನೆ, ಮಕ್ಕಳಿಗೆ ಸಂಸ್ಕಾರ ನೀಡಿ ವಿದ್ಯಾವಂತರನ್ನಾಗಿ ಮಾಡಲು ದಿಗ್ಗಾಂವ ಶ್ರೀ ಕರೆ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ನಮ್ಮ ದೇಶ ಸಂಸ್ಕೃತಿ ಸಂಸ್ಕಾರಕ್ಕೆ ಬಹಳ ಮಹತ್ವ ಹೊಂದಿದೆ ಆದಕಾರಣ ಮೂರು ವರ್ಷದ ಬುದ್ಧಿ ನೂರು…

ಶ್ರೀ ನೀಲಕಂಠ ಕಾಳೇಶ್ವರ ಪುರಾಣ ಕಾರ್ಯಕ್ರಮಕ್ಕೆ ಚಾಲನೆ, ಕಾಳಗಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಶಾಸಕ ಜಾಧವ

ಶ್ರೀ ನೀಲಕಂಠ ಕಾಳೇಶ್ವರ ಪುರಾಣ ಕಾರ್ಯಕ್ರಮಕ್ಕೆ ಚಾಲನೆ, ಕಾಳಗಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಶಾಸಕ ಜಾಧವ ನಾಗಾವಿ ಎಕ್ಸ್‌ಪ್ರೆಸ್‌ ಕಾಳಗಿ: ನಾವು ಹುಟ್ಟಿದಾಗ ನಮಗೆ ಹೆಸರಿರುವುದಿಲ್ಲ ಸತ್ತಾಗ ನಮಗೆ ಉಸಿರು ಇರುವುದಿಲ್ಲ, ಉಸಿರು ಹೋದ ಮೇಲೂ ಹೆಸರು ಉಳಿಯುವಂತ…

ಸಿದ್ದಲಿಂಗೇಶ್ವರ ಮಹಾರಾಜ ಕೀ ಜೈ…ಭಕ್ತರ ಜಯಘೋಷಗಳ ನಡುವೆ ಅಳ್ಳೋಳ್ಳಿ ಸಿದ್ದಲಿಂಗೇಶ್ವರರ 9ನೇ ರಥೋತ್ಸವ ಸಂಭ್ರಮ

ಸಿದ್ದಲಿಂಗೇಶ್ವರ ಮಹಾರಾಜ ಕೀ ಜೈ…ಭಕ್ತರ ಜಯಘೋಷಗಳ ನಡುವೆ ಅಳ್ಳೋಳ್ಳಿ ಸಿದ್ದಲಿಂಗೇಶ್ವರರ 9ನೇ ರಥೋತ್ಸವ ಸಂಭ್ರಮ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ತಾಲೂಕಿನ ಅಳ್ಳೋಳ್ಳಿ ಸಾವಿರ ದೇವರ ಸಂಸ್ಥಾನ ಮಠದ ಸದ್ಗುರು ಶ್ರೀ ಸಿದ್ದಲಿಂಗೇಶ್ವರರ 9 ನೇ ಜಾತ್ರಾ ಉತ್ಸವ ಪ್ರಯುಕ್ತ ಮಂಗಳವಾರ ಸಂಜೆ…

ಪ್ರಭು ಬಸಯ್ಯ ತಾತನವರ ಜಾತ್ರಾ ಮಹೋತ್ಸವ, ಪೂಜೆ, ದಾಸೋಹ ಪರಂಪರೆ ಮುಂದುವರೆಸಿದರೆ ಬದುಕಿಗೆ ಬೆಲೆ: ನಾಲವಾರ ಶ್ರೀಗಳು

ಪ್ರಭು ಬಸಯ್ಯ ತಾತನವರ ಜಾತ್ರಾ ಮಹೋತ್ಸವ, ಪೂಜೆ, ದಾಸೋಹ ಪರಂಪರೆ ಮುಂದುವರೆಸಿದರೆ ಬದುಕಿಗೆ ಬೆಲೆ: ನಾಲವಾರ ಶ್ರೀಗಳು ನಾಗಾವಿ ಎಕ್ಸಪ್ರೆಸ್ ಜೇವರ್ಗಿ: ಸಮಾಜದಲ್ಲಿನ ಜನರು ಅಹಂ ಅನ್ನು ತೊರೆದು ಪ್ರೀತಿ ವಿಶ್ವಾಸ, ಭಕ್ತಿಯಿಂದ ಪೂಜೆ ಮತ್ತು ದಾಸೋಹ ಪರಂಪರೆಯನ್ನು ದಿನವಿಡ ನಡೆಸಿದರೆ…

ಭರತನೂರ ಲಿಂ. ಶ್ರೀ ಗುರುನಂಜೇಶ್ವರ ಮಹಾ ಶಿವಯೋಗಿಗಳ ಪುರಾಣ ಮಹಾಮಂಗಲ, ಸಮಾಜದ ಅಭಿವೃದ್ಧಿಗೆ ವೀರಶೈವ ಮಠಗಳ ಕೊಡುಗೆ ಅಪಾರ: ಶ್ರೀಶೈಲ ಜಗದ್ಗುರು

ಭರತನೂರ ಲಿಂ. ಶ್ರೀ ಗುರುನಂಜೇಶ್ವರ ಮಹಾ ಶಿವಯೋಗಿಗಳ ಪುರಾಣ ಮಹಾಮಂಗಲ, ಸಮಾಜದ ಅಭಿವೃದ್ಧಿಗೆ ವೀರಶೈವ ಮಠಗಳ ಕೊಡುಗೆ ಅಪಾರ: ಶ್ರೀಶೈಲ ಜಗದ್ಗುರು ನಾಗಾವಿ ಎಕ್ಸ್‌ಪ್ರೆಸ್‌ ಕಾಳಗಿ: ಪುರಾತನ ಕಾಲದಿಂದಲೂ ವೀರಶೈವ ಮಠಗಳು ಜಾತಿ, ಭೇದ ಎಣಿಸದೆ ಸರ್ವ ಜನಾಂಗದವರಿಗೂ ಅಕ್ಷರ, ಅನ್ನ,…

ಚಿತ್ತಾಪುರ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಜೀವನ ದರ್ಶನ ಪ್ರವಚನ, ನಾನು ನನ್ನದು ಬಿಟ್ಟಾಗ ದೇವರ ದರ್ಶನ ಆಗಲಿದೆ: ಜಗಳೂರ ಶಾಸ್ತ್ರೀಗಳು

ಚಿತ್ತಾಪುರ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಜೀವನ ದರ್ಶನ ಪ್ರವಚನ, ನಾನು ನನ್ನದು ಬಿಟ್ಟಾಗ ದೇವರ ದರ್ಶನ ಆಗಲಿದೆ: ಜಗಳೂರ ಶಾಸ್ತ್ರೀಗಳು ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ನಾನು ನನ್ನದು ಈ ಎರಡು ಬಿಟ್ಟು ಬಂದಾಗ ದೇವರ ದರ್ಶನ ಆಗಲಿದೆ ಎಂದು ಜಗಳೂರ ಪ್ರವಚನ…

ಮಂಗಲಗಿ ಗ್ರಾಮದಲ್ಲಿ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ದರ್ಶನ ಪ್ರವಚನ ಮಹಾಮಂಗಲ, ಪುರಾಣ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ: ತೊಟ್ನಳ್ಳಿ ಶ್ರೀ 

ಮಂಗಲಗಿ ಗ್ರಾಮದಲ್ಲಿ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ದರ್ಶನ ಪ್ರವಚನ ಮಹಾಮಂಗಲ, ಪುರಾಣ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ: ತೊಟ್ನಳ್ಳಿ ಶ್ರೀ ನಾಗಾವಿ ಎಕ್ಸ್‌ಪ್ರೆಸ್‌ ಕಾಳಗಿ: ಪುರಾಣ, ಪ್ರವಚನ, ಪುಣ್ಯಕಥೆಗಳನ್ನು ಆಲಿಸುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುವುದು ಎಂದು ತೊಟ್ನಳ್ಳಿಯ ಪೂಜ್ಯ ಡಾ.…

ನಾಲವಾರ ಶ್ರೀಗಳಿಗೆ ರಜತ್ ಕಿರೀಟ ಧಾರಣೆ, ಶ್ರೀ ಬೆಂಕಿ ತಾತ ಮಹಾರಾಜರ ಭವ್ಯ ರಥೋತ್ಸವ

ನಾಲವಾರ ಶ್ರೀಗಳಿಗೆ ರಜತ್ ಕಿರೀಟ ಧಾರಣೆ, ಶ್ರೀ ಬೆಂಕಿ ತಾತ ಮಹಾರಾಜರ ಭವ್ಯ ರಥೋತ್ಸವ ನಾಗಾವಿ ಎಕ್ಸಪ್ರೆಸ್ ಜೀವರ್ಗಿ. ತಾಲೂಕಿನ ಶ್ರೀ ಕ್ಷೇತ್ರ ಯನಗುಂಟಿ ಬೆಂಕಿ ತಾತ ಮಹಾರಾಜರ 38ನೇ ಜಾತ್ರಾ ಮಹೋತ್ಸವದ ಅಂಗವಾಗಿ ನಾಲವಾರ ಶ್ರೀ ಡಾ. ಸಿದ್ದ ತೋಟೇಂದ್ರ…

ಫೆ.27 ರಿಂದ ಜೀವನ ದರ್ಶನ ಪ್ರವಚನ, ಮಾರ್ಚ.3 ರಂದು ಶ್ರೀ ಗುರುಲಿಂಗೇಶ್ವರ ಶಿವಯೋಗಿಗಳ 21ನೇ ಪುಣ್ಯಸ್ಮರಣೆ ಮಹೋತ್ಸವ

ಫೆ.27 ರಿಂದ ಜೀವನ ದರ್ಶನ ಪ್ರವಚನ, ಮಾರ್ಚ.3 ರಂದು ಶ್ರೀ ಗುರುಲಿಂಗೇಶ್ವರ ಶಿವಯೋಗಿಗಳ 21ನೇ ಪುಣ್ಯಸ್ಮರಣೆ ಮಹೋತ್ಸವ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ ತಾಲೂಕಿನ ದಿಗ್ಗಾಂವ ಗ್ರಾಮದ ಕಂಚಗಾರಹಳ್ಳದ ಲಿಂ. ಶ್ರೀ ಗುರುಲಿಂಗೇಶ್ವರ ಶಿವಯೋಗಿಗಳ 21ನೇ ಪುಣ್ಯಸ್ಮರಣೆ ಮಹೋತ್ಸವ ನಿಮಿತ್ತ ಜೀವನ ದರ್ಶನ…

ನಾಗಾವಿ ಯಲ್ಲಮ್ಮ ದೇವಸ್ಥಾನದಲ್ಲಿ ಪಲ್ಲಕ್ಕಿ ಸೇವೆಗೆ ಅನುಮತಿ ನೀಡಲು ಮನವಿ

ನಾಗಾವಿ ಯಲ್ಲಮ್ಮ ದೇವಸ್ಥಾನದಲ್ಲಿ ಪಲ್ಲಕ್ಕಿ ಸೇವೆಗೆ ಅನುಮತಿ ನೀಡಲು ಮನವಿ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಪಟ್ಟಣದ ಐತಿಹಾಸಿಕ ಹಾಗೂ ಲಕ್ಷಾಂತರ ಭಕ್ತಾದಿಗಳನ್ನು ಹೊಂದಿದ ನಾಡಿನ ಶಕ್ತಿ ಪೀಠಗಳಲ್ಲಿ ಒಂದಾದ ನಾಗಾವಿ ಯಲ್ಲಮ್ಮ ದೇವಸ್ಥಾನದಲ್ಲಿ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನದಂದು ಭಕ್ತಾಧಿಗಳಿಗೆ ಪಲ್ಲಕ್ಕಿ…

You missed

error: Content is protected !!