Oplus_0

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಹಲಕಟ್ಟಾ ಗ್ರಾಮ ಘಟಕದ ಪದಾಧಿಕಾರಿಗಳ ಆಯ್ಕೆ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಹಲಕಟ್ಟಾ ಗ್ರಾಮದಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸಭೆಯಲ್ಲಿ ಗ್ರಾಮ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಪ್ರಧಾನ ಕಾರ್ಯದರ್ಶಿ ಆನಂದ ಪಾಟೀಲ ನರಿಬೋಳ ತಿಳಿಸಿದ್ದಾರೆ.

ಗ್ರಾಮ ಘಟಕದ ನೂತನ ಪದಾಧಿಕಾರಿಗಳು:

ಸೂರ್ಯಕಾಂತ ಲೋಕನಳ್ಳಿ (ಗೌರವ ಅಧ್ಯಕ್ಷರು), ಮಲ್ಲಣ್ಣ ಸಾಹು ಸಂಗಶೆಟ್ಟಿ (ಅಧ್ಯಕ್ಷರು), ಬಸವರಾಜ ಚಂದನಕೇರಿ, ಚೌಡಪ್ಪ ಗಂಜಿ, ರಾಧಾ ಬಸವರಾಜ ಭಾವಿ (ಉಪಾಧ್ಯಕ್ಷರು), ವೀರೇಶ ಶರ್ಮಾ ವಗ್ದುರಗಿ (ಪ್ರಧಾನ ಕಾರ್ಯದರ್ಶಿ),  ನಾಗರಾಜ ಆರ್ ಪೂಜಾರಿ (ಕಾರ್ಯದರ್ಶಿ), ಸುರೇಶ ಸಂಗಶೆಟ್ಟಿ (ಸಹ ಕಾರ್ಯದರ್ಶಿ), ದೇವಿಂದ್ರಪ್ಪ ನಾಚವಾರ (ಕೋಶಾಧ್ಯಕ್ಷರು).

ಶ್ರೀಶೈಲ್ ಬಡಿಗೇರ, ಆನಂದ ಸಾಹು ಸಂಗಶೆಟ್ಟಿ, ರಾಜಶೇಖರ ಸ್ವಾಮಿ ವಗ್ದುರಗಿ, ಈರಣ್ಣ ಬಸಣ್ಣ ಹೂಗಾರ, ಕರಿಬಸಯ್ಯ ಸ್ವಾಮಿ ಸ್ವಂತಿ, ಮುನಮ್ಮೆ ಯಶ್ವಂತರಾಯ ಕೊಟಗಿ, ಗುರುಲಿಂಗಮ್ಮ ಶರಣಯ್ಯ ಸ್ವಾಮಿ ಸ್ವಂತಿ, ಬಸ್ಸಮ್ಮ ಅಣವೀರಪ್ಪ ಉಂಡಿ, ನಂದೀಶ ಪೊದ್ದಾರ, ಈರಣ್ಣ ಯಲಗೋಡ, ಮನೀಂದ್ರ ಕೊಟಗಿ, ಬಸ್ಸಮ್ಮ ಅಣವೀರಪ್ಪ ಉಚಿಡಿ, ಮಲ್ಲಿಕಾರ್ಜುನ ತರಕಸಪೇಠ, ಶರಣಪ್ಪ ಬಸ್ಸಣ್ಣ ಚಿತ್ತಾಪುರ, ಮಲ್ಲಿಕಾರ್ಜುನ ಬಸವರಾಜ ಕೊಲ್ಲೂರು, ಮುನಿಯಪ್ಪ ಅವಂಟಿ (ಕಾರ್ಯಕಾರಿಣಿ ಸದಸ್ಯರು) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಅವರು ಆಯ್ಕೆ ಮಾಡಿದ ಆದೇಶ ಪತ್ರ ಗ್ರಾಮ ಘಟಕದ ಅಧ್ಯಕ್ಷರಿಗೆ ನೀಡಿದರು. ತಾಲೂಕು ಯುವ ಅಧ್ಯಕ್ಷ ಅನೀಲ್ ವಡ್ಡಡಗಿ, ನಗರಾಧ್ಯಕ್ಷ ಚಂದ್ರಶೇಖರ ಉಟಗೂರ, ಶರಣು ಸೌಕಾರ ಯದಲಾಪೂರ, ಶಾಂತಕುಮಾರ್ ಹತ್ತಿ ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!