Oplus_0

ಚಿತ್ತಾಪುರ ನಾಗಾವಿ ಎಕ್ಸಪ್ರೆಸ್ ಕಾರ್ಯಾಲಯ ಉದ್ಘಾಟನೆ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ಬಜಾಜ್ ಕಾಂಪ್ಲೆಕ್ಸ್ ನೆಲ ಮಹಡಿಯಲ್ಲಿ ನಾಗಾವಿ ಎಕ್ಸಪ್ರೆಸ್ ಕನ್ನಡ ದಿನಪತ್ರಿಕೆಯ ನೂತನ ಕಾರ್ಯಾಲಯದ ಉದ್ಘಾಟನೆಯನ್ನು ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ನೆರವೇರಿಸಿದರು.

ಈ ಸಂದರ್ಭದಲ್ಲಿ ದಿಗ್ಗಾಂವ ಶ್ರೀಗಳಾದ ಸಿದ್ದವೀರ ಶಿವಾಚಾರ್ಯರು, ಮಲ್ಲಯ್ಯ ಸ್ವಾಮಿ ಸ್ಥಾವರಮಠ, ಮಾಲಗತ್ತಿ ಶ್ರೀ ಚನ್ನಬಸವ ಶರಣರು, ಅಳ್ಳೋಳ್ಳಿ ಶ್ರೀ ಸಂಗಮನಾಥ ಮಹಾಸ್ವಾಮಿಗಳು, ಮುಖಂಡರಾದ ಲಿಂಗಾರೆಡ್ಡಿ ಭಾಸರೆಡ್ಡಿ, ವೀರಣ್ಣಗೌಡ ಪರಸರೆಡ್ಢಿ, ನಾಗರೆಡ್ಡಿ ಪಾಟೀಲ ಕರದಾಳ, ಸೋಮಶೇಖರ ಪಾಟೀಲ ಬೆಳಗುಂಪಾ, ಬಸವರಾಜ ಬೆಣ್ಣೂರಕರ್, ಮಲ್ಲಿಕಾರ್ಜುನ ಎಮ್ಮೆನೋರ್, ಪವನ್ ಗುತ್ತೇದಾರ, ಚಂದ್ರಶೇಖರ ಕಾಶಿ, ಮುಕ್ತಾರ್ ಪಟೇಲ್, ರಾಮರೆಡ್ಡಿ ಕೊಳ್ಳಿ, ನಾಗರಾಜ ಭಂಕಲಗಿ, ಮಲ್ಲಿಕಾರ್ಜುನ ಕಾಳಗಿ, ಶರಣಗೌಡ ಭೀಮನಳ್ಳಿ, ಅಶೋಕ ನಿಪ್ಪಾಣಿ, ದೀಪಕ್ ಹೊಸ್ಸುರಕರ್, ಮಲ್ಲಿಕಾರ್ಜುನ ಬೊಮ್ಮನಳ್ಳಿ, ಶರಣಪ್ಪ ನಾಟೀಕಾರ, ಹಣಮಂತ ಸಂಕನೂರ, ನಿಂಗಣ್ಣ ಹೆಗಲೇರಿ, ಸಾಬಣ್ಣ ಕಾಶಿ, ರಾಮಲಿಂಗ ಬಾನರ್, ವೀರಣ್ಣ ಯಾರಿ, ಮಲ್ಲಿಕಾರ್ಜುನ ಇಟಗಿ, ಶಿವಕಾಂತ ಬೆಣ್ಣೂರಕರ್, ಅಯ್ಯಪ್ಪ ರಾಮತೀರ್ಥ, ಜಗದೀಶ್ ಚವ್ಹಾಣ, ಶ್ರೀನಿವಾಸ ಪೇಂದು, ಕಾಶಪ್ಪ ಡೋಣಗಾಂವ, ಸಂತೋಷ ಕಲಾಲ್, ಮಲ್ಲಿಕಾರ್ಜುನ ಪೂಜಾರಿ, ಪ್ರಸಾದ್ ಅವಂಟಿ, ವೀರಣ್ಣ ಗಂಗಾಣಿ, ರಾಜಣ್ಣ ಕರದಾಳ, ಬಸವರಾಜ ಪಾಟೀಲ ಭಾಗೋಡಿ, ಸಾಬಣ್ಣ ಭರಾಟೆ, ಮೌನೇಶ್ ಭಂಕಲಗಿ, ಜಗನ್ನಾಥ ಮುಡಬೂಳಕರ್, ವೀರಣ್ಣ ಶಿಲ್ಪಿ, ಸಿದ್ದಣ್ಣಗೌಡ ಮಾಲಿ ಪಾಟೀಲ್, ಸಾಬಣ್ಣ ಅಣಬಿ, ಶಾಮರಾಯ ಸಂಗಾವಿ, ರವಿ ಇವಣಿ, ಸಂಪಾದಕ ಕಾಶಿನಾಥ ಗುತ್ತೇದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!