Oplus_0

ಆ.11 ರಂದು ಶ್ರೀ ದಂಡಗುಂಡ ಬಸವಣ್ಣ ಭವ್ಯ ರಥೋತ್ಸವ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಸುಕ್ಷೇತ್ರ ದಂಡಗುಂಡದ ಶ್ರೀ ಬಸವಣ್ಣನ ಜಾತ್ರಾ ಮಹೋತ್ಸವ ಆ.10 ರಿಂದ 12 ರವರಗೆ ಮೂರು ದಿನಗಳ ಕಾಲ ಬಹು ವಿಜೃಂಭಣೆಯಿಂದ ಜರುಗುವುದು.

ಆ. 10 ರಂದು ಸಂಜೆ 9 ಗಂಟೆಗೆ ಗಂಗಸ್ಥಳ ಕಾರ್ಯಕ್ರಮ, ಆ. 11 ರಂದು ಸಂಜೆ 6 ಗಂಟೆಗೆ ಭವ್ಯ ರಥೋತ್ಸವ  ಜರಗುವುದು. ಆ.12 ರಂದು ಸಂಜೆ 8 ಗಂಟೆಗೆ ಕುಸ್ತಿ ಪಟುಗಳಿಂದ ಕೈ ಕುಸ್ತಿ ನಡೆಯುವುದು.

ಸಕಲ ಭಕ್ತರು ಬಂದು ರಥೋತ್ಸವದಲ್ಲಿ ಭಾಗಿಯಾಗಿ ಬಸವಣ್ಣ ದರ್ಶನ ಆಶೀರ್ವಾದ ಪಡೆದು ಪುನಿತನಾಗಬೆಕೆಂದು ಸಕಲ ಸದ್ಭಕ್ತರ ಪರವಾಗಿ ಅಂಬಾರಾಯ ಎಂ ಕೋಣೆ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!