Oplus_0

ಕಲಬುರಗಿ ಜಿಲ್ಲಾ ಬಿಜೆಪಿ ಪದಾಧಿಕಾರಿಗಳ ನೇಮಕ: ಅಶೋಕ ಬಗಲಿ 

ನಾಗಾವಿ ಎಕ್ಸಪ್ರೆಸ್

ಕಲಬುರಗಿ: ರಾಜ್ಯದಾದ್ಯಂತ ಸಂಘಟನಾ ಪರ್ವದ ಭಾಗವಾಗಿ ಕಲಬುರಗಿ ಗ್ರಾಮಾಂತರ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಜಿಲ್ಲಾ ಪದಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಅಶೋಕ ಬಗಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಮೇಶ ನೀಲಗಾರ, ರೇವಣಸಿದ್ದಪ್ಪ ಸಂಕಾಲಿ, ಜಗನ್ನಾಥ ಮಾಲಿ ಪಾಟೀಲ, ಶ್ರೀಶೈಲ್ ಪಾಟೀಲ ಕಡಗಂಚಿ, ಸುಶೀಲಾಬಾಯಿ ರಾಠೋಡ, ಶರಣು ಜ್ಯೋತಿ ರಾವೂರ, ಸಂತೋಷ ಗಡಂತಿ, ಸಂತೋಷಿರಾಣಿ ಪಾಟೀಲ (ಉಪಾಧ್ಯಕ್ಷರು), ಲಿಂಗರಾಜ ಬಿರಾದಾರ, ಶೋಭಾ ಬಾಣಿ, ಬಸವರಾಜ ಬೆಣ್ಣೂರಕರ್ (ಪ್ರಧಾನ ಕಾರ್ಯದರ್ಶಿಗಳು), ಭಾಗೀರಥಿ ಗುನ್ನಾಪೂರ, ಗಿರೀಶ್ ಭಜಂತ್ರಿ, ಓಂ ಪ್ರಕಾಶ ಪಾಟೀಲ, ಸಂತೋಷ ಹಾದಿಮನಿ, ಸಾಗರ ಸುಂದರ, ಪ್ರಭು ಪಾಳಾ, ರಾಘವೇಂದ್ರ ಕುಲಕರ್ಣಿ, ಮಲ್ಲಣ್ಣ ಕುಲಕರ್ಣಿ (ಕಾರ್ಯದರ್ಶಿಗಳು) ಹಣಮಂತರಾವ ಮಾಲಾಜಿ (ಖಜಾಂಚಿ), ಜಯಶ್ರೀ ಸೂಡಿ (ಕಾರ್ಯಾಲಯ ಕಾರ್ಯದರ್ಶಿ), ಚಂದ್ರಶೇಖರ ಪರಸರೆಡ್ಡಿ (ವಕ್ತಾರರು) ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!