ಚಿತ್ತಾಪುರ ಬಿಜೆಪಿ ಮಂಡಲದ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಆಯ್ಕೆ: ಸಜ್ಜನಶೆಟ್ಟಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ರಾಜ್ಯಾದ್ಯಾಂತ ಸಂಘಟನಾ ಪರ್ವದ ಭಾಗವಾಗಿ ಕಲಬುರಗಿ ಗ್ರಾಮಾಂತರ ಜಿಲ್ಲೆಯ ಚಿತ್ತಾಪುರ ಮಂಡಲ ಭಾರತೀಯ ಜನತಾ ಪಕ್ಷದ ವಿವಿಧ ಮೋರ್ಚಾಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳಾಗಿ ನಿಯುಕ್ತಿ ಮಾಡಲಾಗಿದೆ ಎಂದು ಮಂಡಲ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಸ್ಸಿ ಮೋರ್ಚಾ : ಗುಂಡು ಮತ್ತಿಮೂಡ (ಅಧ್ಯಕ್ಷರು) ಜೈಭೀಮ ಕೋರವಾರ ವಕೀಲರು, ಕಿಶನ್ ಜಾಧವ ವಾಡಿ (ಪ್ರಧಾನ ಕಾರ್ಯದರ್ಶಿಗಳು).
ಯುವ ಮೋರ್ಚಾ : ದೇವರಾಜ ತಳವಾರ (ಅಧ್ಯಕ್ಷರು), ಸಿದ್ದುಗೌಡ ಕುರಾಳ, ಗಂಗಾಧರ ಕುಂಬಾರ (ಪ್ರಧಾನ ಕಾರ್ಯದರ್ಶಿಗಳು).
ರೈತ ಮೋರ್ಚಾ : ರಮೇಶ್ ಬೊಮ್ಮನಳ್ಳಿ (ಅಧ್ಯಕ್ಷರು), ದಶರಥ ದೊಡ್ಡಮನಿ, ಲಕ್ಷ್ಮೀಕಾಂತ ರೆಡ್ಡಿ ರಾಮತೀರ್ಥ (ಪ್ರಧಾನ ಕಾರ್ಯದರ್ಶಿಗಳು).
ಒಬಿಸಿ ಮೋರ್ಚಾ : ಸಂತೋಷ ಪೂಜಾರಿ (ಅಧ್ಯಕ್ಷರು), ಸ್ವಾಸ್ತಿಕ ಭಂಡಾರಿ ಯರಗಲ್, ಭೀಮಶೇನ ಉಡಗಿ ಭೀಮನಳ್ಳಿ (ಪ್ರಧಾನ ಕಾರ್ಯದರ್ಶಿಗಳು).
ಎಸ್ಟಿ ಮೋರ್ಚಾ : ರಾಜೇಶ ದೊರೆ (ಅಧ್ಯಕ್ಷರು), ಮೌನೇಶ್ವರ ನರಸಪ್ಪ ದೊರೆ ದಿಗ್ಗಾಂವ, ಮರೆಪ್ಪ ನಿಂಗಣ್ಣ ದೊರೆ (ಪ್ರಧಾನ ಕಾರ್ಯದರ್ಶಿಗಳು).
ಮಹಿಳಾ ಮೋರ್ಚಾ : ನಾಗುಬಾಯಿ ಜಿತುರೆ (ಅಧ್ಯಕ್ಷರು), ವೀಣಾ ಯಲಗೋಡಕರ್, ಕು. ವಿಮಲಾ ಚವ್ಹಾಣ (ಪ್ರಧಾನ ಕಾರ್ಯದರ್ಶಿಗಳು).
ಅಲ್ಪಸಂಖ್ಯಾತ ಮೋರ್ಚಾ : ಇಬ್ರಾಹಿಂ ಕೋಳದ್ (ಅಧ್ಯಕ್ಷರು), ಶಕೀಲ ಪಟೇಲ್, ಶಾಂತರಾಜ ಭಾಸ್ಕರ್ (ಪ್ರಧಾನ ಕಾರ್ಯದರ್ಶಿಗಳು) ಇವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

