ಚಿತ್ತಾಪುರ ರವಿ ಸಿಮೆಂಟ್ ಏಜೆನ್ಸಿಯ 30 ನೇ ವಾರ್ಷಿಕೋತ್ಸವ ಮತ್ತು ಗ್ರಾಹಕರ ಸಮಾವೇಶ
ಚಿತ್ತಾಪುರ ರವಿ ಸಿಮೆಂಟ್ ಏಜೆನ್ಸಿಯ 30 ನೇ ವಾರ್ಷಿಕೋತ್ಸವ ಮತ್ತು ಗ್ರಾಹಕರ ಸಮಾವೇಶ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಕಟ್ಟಡ ಕಾರ್ಮಿಕರ ಹಾಗೂ ಗ್ರಾಹಕರ ಸಹಕಾರದಿಂದ ಕಳೆದ 30 ವರ್ಷಗಳಿಂದ ಎಸಿಸಿ ಸಿಮೆಂಟ್ ಏಜೆನ್ಸಿಯನ್ನು ಮುನ್ನಡೆಸುವ ಮೂಲಕ ರವಿ ಪಾಟೀಲ ಇತಿಹಾಸ ನಿರ್ಮಿಸಿದ್ದಾರೆ…
