ಸಂಗಣ್ಣಾ ಗೊಬ್ಬುರ್ ನಿಧನ
ಸಂಗಣ್ಣಾ ಗೊಬ್ಬುರ್ ನಿಧನ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಪಟ್ಟಣದ ಗೊಬ್ಬುರ ಗಲ್ಲಿಯ ನಿವಾಸಿ ಸಂಗಣ್ಣಾ ಗೊಬ್ಬುರ್ (79) ಅವರು ಸೆ.3 ಬುಧವಾರ ತಡರಾತ್ರಿ ನಿಧನರಾಗಿದ್ದಾರೆ. ಹಿರಿಯ ಪತ್ರಕರ್ತ ಶರಣು ಗೊಬ್ಬುರ್ ಸೇರಿದಂತೆಯೇ ಐವರು ಪುತ್ರರು, ನಾಲ್ವರು ಪುತ್ರಿಯರು ಸೇರಿದಂತೆ ಅಪಾರ ಬಂಧು…
