ಚಿತ್ತಾಪುರ ಏ.15 ರಂದು ಜಗಜ್ಯೋತಿ ಬಸವೇಶ್ವರ ರವರ 892ನೇ ಜನ್ಮದಿನೋತ್ಸವ ಅಂಗವಾಗಿ ಬಸವ ವಚನೋತ್ಸವ ಹಾಗೂ ಆದರ್ಶ ಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ: ಬಿರಾದಾರ
ಚಿತ್ತಾಪುರ ಏ.15 ರಂದು ಜಗಜ್ಯೋತಿ ಬಸವೇಶ್ವರ ರವರ 892ನೇ ಜನ್ಮದಿನೋತ್ಸವ ಅಂಗವಾಗಿ ಬಸವ ವಚನೋತ್ಸವ ಹಾಗೂ ಆದರ್ಶ ಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ: ಬಿರಾದಾರ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘ…
