ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ ಎಲ್ಲರನ್ನು ಸಮಾನತೆ ತರುವುದು ಬಾಬೂಜಿ ಅವರ ಮುಖ್ಯ ಉದ್ದೇಶವಾಗಿತ್ತು: ಕಟ್ಟಿಮನಿ
ಕಾಳಗಿಯಲ್ಲಿ ಡಾ.ಬಾಬು ಜಗಜೀವನರಾಮ್ ಅವರ ಜಯಂತಿ ಆಚರಣೆ, ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ ಸಮಾನತೆ ತರುವುದು ಬಾಬೂಜಿ ಅವರ ಮುಖ್ಯ ಉದ್ದೇಶವಾಗಿತ್ತು: ಕಟ್ಟಿಮನಿ ನಾಗಾವಿ ಎಕ್ಸ್‌ಪ್ರೆಸ್ ಕಾಳಗಿ: ಸಮಾಜದಲ್ಲಿನ ಅಸ್ಪೃಶ್ಯತೆ ಹಾಗೂ ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ ಎಲ್ಲರನ್ನು ಸಮಾನತೆ ತರುವುದು ಬಾಬೂಜಿ ಅವರ…
