Oplus_131072

ಭಾಗೋಡಿ ಶ್ರೀ ಜೈ ಭವಾನಿ ದೇವಸ್ಥಾನ ಜೀರ್ಣೋದ್ಧಾರ ಅಭಿವೃದ್ಧಿ ಟ್ರಸ್ಟ್ ರಚನೆ |  ಅಧ್ಯಕ್ಷರಾಗಿ ಶೋಭಾ ನಾಟೀಕಾರ ಆಯ್ಕೆ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಭಾಗೋಡಿ ಗ್ರಾಮದ ಶ್ರೀ ಜೈ ಭವಾನಿ ದೇವಸ್ಥಾನ ಜೀರ್ಣೋದ್ಧಾರ ಅಭಿವೃದ್ಧಿ ಟ್ರಸ್ಟ್ ರಚನೆ ಮಾಡಲಾಗಿದೆ ಎಂದು ಸಹ ಕಾರ್ಯದರ್ಶಿ ಬಸವರಾಜ ಪಾಟೀಲ ದಳಪತಿ ತಿಳಿಸಿದ್ದಾರೆ.

ವಾಸುದೇವ ಮುತ್ಯಾ (ಗೌರವಾಧ್ಯಕ್ಷರು), ಶೋಭಾ (ಗಂಗಾಮಾಯಿ) ಸಿ. ನಾಟೀಕಾರ (ಅಧ್ಯಕ್ಷರು), ಶರಣಬಸಪ್ಪ ಎಸ್. ಪಾಟೀಲ, ರಾಜೇಂದ್ರಪ್ಪ ಅರಣಕಲ್, ಮಲ್ಲಿಕಾರ್ಜುನ ದೊಡ್ಡಮನಿ (ಉಪಾಧ್ಯಕ್ಷರು), ಚಂದ್ರಕಾಂತ ನಾಟೀಕಾರ (ಪ್ರಧಾನ ಕಾರ್ಯದರ್ಶಿ), ಬಸವರಾಜ ಎಸ್. ಪಾಟೀಲ (ಸಹ ಕಾರ್ಯದರ್ಶಿ), ದೇವಿಂದ್ರ ಅರಣಕಲ್ (ಖಜಾಂಚಿ), ಮಲ್ಲಿಕಾರ್ಜುನ ಎಸ್.ಶೇರಿ, ಮಲ್ಲಿಕಾರ್ಜುನ ಎನ್.ಶೇರಿ, ರವೀಂದ್ರ ಕೊಂಕನಳ್ಳಿ, ಎಂ.ಡಿ ಶೇಖ್ ಹುಸೇನ್, ರಾಜಮ್ಮ ಜಗನ್ನಾಥ, ಸಂತೋಷ ಜಗದೇವಪ್ಪ, ಅಂಬರೀಷ್ ಎಚ್.ಬಿಟ್ಟಿ (ನಿರ್ದೇಶಕರು).

Spread the love

Leave a Reply

Your email address will not be published. Required fields are marked *

error: Content is protected !!