ಚಿತ್ತಾಪುರ ಪಟ್ಟಣದ ವಿವಿಧೆಡೆ ಆಟೋ ನಿಲ್ದಾಣ, ನಾಮಫಲಕಗಳು ಅಳವಡಿಸುವಂತೆ ಆಟೋ ಚಾಲಕರು ಮತ್ತು ಮಾಲೀಕರ ಸಂಘ ಆಗ್ರಹ
ಚಿತ್ತಾಪುರ ಪಟ್ಟಣದ ವಿವಿಧೆಡೆ ಆಟೋ ನಿಲ್ದಾಣ, ನಾಮಫಲಕಗಳು ಅಳವಡಿಸುವಂತೆ ಆಟೋ ಚಾಲಕರು ಮತ್ತು ಮಾಲೀಕರ ಸಂಘ ಆಗ್ರಹ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಪಟ್ಟಣದ ಬಸ್ ನಿಲ್ದಾಣ ಹತ್ತಿರ ಇರುವ ಆಟೋ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಪಟ್ಟಣದ ವಿವಿಧೆಡೆ…
