ಉಮೇಶಬಾಬು ಸಾಸಾಬಾಳ ಅವರ ಮೂರು ಕೃತಿಗಳ ಲೋಕಾರ್ಪಣೆ | ನಾಗಾವಿ ನೆಲದಲ್ಲಿ ಸಾಹಿತಿಗಳಿಗೇನು ಕೊರತೆಯಿಲ್ಲ: ತೇಗಲತಿಪ್ಪಿ
ಉಮೇಶಬಾಬು ಸಾಸಾಬಾಳ ಅವರ ಮೂರು ಕೃತಿಗಳ ಲೋಕಾರ್ಪಣೆ | ನಾಗಾವಿ ನೆಲದಲ್ಲಿ ಸಾಹಿತಿಗಳಿಗೇನು ಕೊರತೆಯಿಲ್ಲ: ತೇಗಲತಿಪ್ಪಿ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ನಾಗಾವಿ ನೆಲದಲ್ಲಿ ಸಾಹಿತಿಗಳಿಗೇನು ಕೊರತೆಯಿಲ್ಲ ಎನ್ನುವುದನ್ನು ಉಮೇಶಬಾಬು ಅವರು ತೋರಿಸಿಕೊಟ್ಟಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ…
