Oplus_0

ಹಲಕರ್ಟಿ ಪಿಕೆಪಿಎಸ್ ಕಚೇರಿಯಲ್ಲಿ ಹೆಸರು ಕಾಳು ಖರೀದಿ ಕೇಂದ್ರಕ್ಕೆ ತೊಗರಿ ಮಂಡಳಿಯ ಅಧ್ಯಕ್ಷ ಮಹಿಮೂದ್ ಸಾಹೇಬ್ ಚಾಲನೆ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ತಾಲೂಕಿನ ಹಲಕರ್ಟಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (ಪಿಕೆಪಿಎಸ್) ಕಚೇರಿಯಲ್ಲಿ ಹೆಸರು ಕಾಳು ಖರೀದಿ ಕೇಂದ್ರಕ್ಕೆ ತೊಗರಿ ಮಂಡಳಿಯ ಅಧ್ಯಕ್ಷ ಮಹಿಮೂದ್ ಸಾಹೇಬ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕಟ್ಟಿಮನಿ ಹಿರೇಮಠದ ಶ್ರೀ ಮುನೀಂದ್ರ ಶಿವಾಚಾರ್ಯರು, ಸಂಘದ ಅಧ್ಯಕ್ಷ ಈರಣ್ಣ ಈಸಬಾ, ಮುಖಂಡರಾದ ಜಗದೀಶ್ ಶಿಂದೆ ಇಬ್ರಾಹಿಂ ಪಟೇಲ್, ರಾಜುಗೌಡ ಪೊಲೀಸ್ ಪಾಟೀಲ, ಶಿವಣ್ಣ ಇಟ್ಟಿನ್, ಸಿದ್ದು ಮುಗುಟಿ,  ರಾಘವೇಂದ್ರ ಅಲ್ಲಿಪುರ್, ರಾಜಶೇಖರ್ ಪೊಲೀಸ್ ಪಾಟೀಲ್, ಸಿದ್ದುಗೌಡ ಬಳವಡಗಿ, ಮಲ್ಲಿಕಾರ್ಜುನ್ ಕಟ್ಟಿಮನಿ, ಶರಣಪ್ಪ ಹಿಟ್ಟಿನ್, ಪಿಕೆಪಿಎಸ್ ಸದಸ್ಯರಾದ ಮುನಿಯಪ್ಪ ಇಸಬಾ, ಶ್ರೀಧರ್ ಬಡವಡಗಿ, ಮಲ್ಲಿಕಾರ್ಜುನ್ ಬಳವಡಗಿ, ಹಣಮರೆಡ್ಡಿ ಬಳವಡಗಿ, ವೀರೇಶ್ ಕೊಟ್ಟಿಗಿ,  ಮಲ್ಲಿಕಾರ್ಜುನ್ ಹಣಿಕೇರಿ, ಶರಣು ಸವಿತಾ ಗುರೆಗೊಳ್, ಮೋತಿಲಾಲ್ ಬಳವಡಗಿ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!