Oplus_0

ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ ಅವರಿಗೆ ಕೋಲಿ ಸಮಾಜದ ವತಿಯಿಂದ ಗೌರವ ಸನ್ಮಾನ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಗೃಹಮಂತ್ರಿ ಉತ್ಕೃಷ್ಟ ತನಿಖಾ ಪುರಸ್ಕಾರಕ್ಕೆ ಪಾತ್ರರಾದ ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ ಅವರಿಗೆ ತಾಲೂಕು ಕೋಲಿ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಪಿಎಸ್ಐ ಶ್ರೀಶೈಲ್ ಅಂಬಾಟಿ, ಎಎಸ್ಐ ಬಾಬುರಾವ್, ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಕೋಲಿ ಸಮಾಜದ ತಾಲೂಕು ಅಧ್ಯಕ್ಷ ನಿಂಗಣ್ಣ ಹೆಗಲೇರಿ, ಮುಖಂಡರಾದ ರಾಮಲಿಂಗ ಬಾನರ್, ಹಣಮಂತ ಸಂಕನೂರ, ಮಲ್ಲಿಕಾರ್ಜುನ ಎಮ್ಮೆನೋರ್, ಬಸವರಾಜ ಚಿನ್ನಮಳ್ಳಿ, ಪ್ರಭು ಹಲಕರ್ಟಿ, ದೇವು ಯಾಬಾಳ, ಕರಣಕುಮಾರ್ ಅಲ್ಲೂರ, ವೆಂಕಟರಮಣ ಬೇವಿನಗಿಡ, ಚಂದ್ರು ಕಾಳಗಿ, ನಾಗೇಂದ್ರ ಜೈಗಂಗಾ, ಬಸಣ್ಣ ತಳವಾರ, ಮಲ್ಲಿಕಾರ್ಜುನ ಸಂಗಾವಿ, ಗುರುನಾಥ  ಗುದಗಲ್, ಶರಡು ಡೋಣಗಾಂವ, ಗಂಗಾಧರ್ ಡಿಗ್ಗಿ, ಶರಣು ಮೆಂಗಾ, ಕರಣಪ್ಪ ಹಲಕರ್ಟಿ, ಶರಣಪ್ಪ ಹೊನ್ನಪೂರ, ಈರಣ್ಣ ತಳವಾರ, ಈರಣ್ಣ ಈಸಬಾ, ಕಾಶಿಪತಿ ಹೊಟೇಲ್ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!