Oplus_0

ಶಹಾಪುರ: ರೈತ ವಿರೋಧಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ 

ನಾಗಾವಿ ಎಕ್ಸಪ್ರೆಸ್ 

ಶಹಾಪುರ: ರೈತ ವಿರೋಧಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರು ಪಟ್ಟಣದಲ್ಲಿ  ಶನಿವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಚಂದ್ರಶೇಖರ ಕುಂಬಾರ, ನಗರ ರೈತ ಮೋರ್ಚಾ ಅಧ್ಯಕ್ಷ ಸಾಯಬಣ್ಣ ನಾಸಿ, ರಾಜಶೇಖರ್ ಗೂಗಲ್, ಅಡ್ಡಿಯಪ್ಪ ಜಾಕಾ, ಬಸವರಾಜ ಅರುಣಿ, ಅಶೋಕರಾವ್ ಮಲ್ಲಬಾದಿ, ದೇವಿಂದ್ರಪ್ಪ ಕೋನೇರ್, ವರದರಾಜ ಕುಲಕರ್ಣಿ, ಅವಿನಾಶ ಗುತ್ತೇದಾರ, ಬಾಲಕೃಷ್ಣ ಹುಲಕಲ್, ರಮೇಶ ಶಿರವಾಳ, ಸಾಯಬಣ್ಣ ಕಲ್ಲಮನಿ, ಶರಬಣ್ಣ ಮ್ಯಾಗೇರಿ, ಪ್ರಭು ದೊಡ್ಡಮನಿ, ಶರಣು ಟೋಕಾಪುರ, ಸಿದ್ದಯ್ಯ ಸ್ವಾಮಿ ಹಿರೇಮಠ, ಹುಸನಪ್ಪ ಅಜ್ಜಕೋಲಿ, ವಿಶ್ವನಾಥ ಗೌಡಗಾಂವ, ಶಿವರಾಜ ಜಂಗಳಿ, ತಿಮ್ಮಯ್ಯ ಸೈದಾಪುರ, ಕಾಶಪ್ಪ ಹಳ್ಳಿಸಗರ, ಸೋಪ್ಪಣ್ಣ ಸಗರ, ರಾಮರಡ್ಡಿ ತಳವಾರ, ಭೀಮರಾಯ ಕುರಿ, ದೇವು ಬನ್ನದೋಡಿ, ಸುನೀಲ ಗೋಗಿ, ಮಂಜುನಾಥ ಅಲಬನೂರ್, ಮಲ್ಲಕಣ್ಣ ಬಗಲಿ, ಪ್ರಭು ಕುಂಬಾರ, ಸಂಗಣ್ಣ ಕುಂಬಾರ, ನಾಗರಾಜ ಹುಣಸಗಿ, ಬನ್ನಪ್ಪ ಸುರಪುರಕರ್, ಚಂದ್ರಶೇಖರ್ ಗುಡಗುಂಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!