ಕಸಾಪ ವತಿಯಿಂದ ಸಿರಿನುಡಿ ಸಂಭ್ರಮ ಕಾರ್ಯಕ್ರಮ | ಕನ್ನಡ ನಿತ್ಯ ಬಳಕೆಯಲ್ಲಿದ್ದರೆ ಮಾತ್ರ ನಾಡು–ನುಡಿ ಉಳಿವು: ತಹಸೀಲ್ದಾರ್ ನಾಗಯ್ಯ ಹಿರೇಮಠ
ಕಸಾಪ ವತಿಯಿಂದ ಸಿರಿನುಡಿ ಸಂಭ್ರಮ ಕಾರ್ಯಕ್ರಮ | ಕನ್ನಡ ನಿತ್ಯ ಬಳಕೆಯಲ್ಲಿದ್ದರೆ ಮಾತ್ರ ನಾಡು–ನುಡಿ ಉಳಿವು: ತಹಸೀಲ್ದಾರ್ ನಾಗಯ್ಯ ಹಿರೇಮಠ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಕನ್ನಡವು ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಗಳಲ್ಲೊಂದು. ಈ ಭಾಷೆಯನ್ನು ನಿರಂತರವಾಗಿ ಮಾತನಾಡಿ, ಕಲಿಸಿ, ಬಳಸಿಕೊಂಡು ಬಂದರೆ…
