ಮಹಾರಾಷ್ಟ್ರದ ಉಜ್ಜನಿ, ವೀರ ಜಲಾಶಯದಿಂದ ಭೀಮಾ ನದಿಗೆ 1,43,323 ಕ್ಯುಸೆಕ್ ಪ್ರಮಾಣದ ನೀರು | ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಿ: ಜಿಲ್ಲಾಧಿಕಾರಿ
ಮಹಾರಾಷ್ಟ್ರದ ಉಜ್ಜನಿ, ವೀರ ಜಲಾಶಯದಿಂದ ಭೀಮಾ ನದಿಗೆ 1,43,323 ಕ್ಯುಸೆಕ್ ಪ್ರಮಾಣದ ನೀರು | ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಿ: ಜಿಲ್ಲಾಧಿಕಾರಿ ನಾಗಾವಿ ಎಕ್ಸಪ್ರೆಸ್ ಕಲಬುರಗಿ: ಮಹಾರಾಷ್ಟ್ರ, ರಾಜ್ಯದ ಉಜ್ಜನಿ ಜಲಾಶಯದಿಂದ 80,000 ಕ್ಯುಸೆಕ್ ಹಾಗೂ ವೀರ ಜಲಾಶಯದಿಂದ 63,323…
