ನಾಲವಾರ ಜಾತ್ರೆ-2026: ಸಾಂಸ್ಕೃತಿಕ ವೈಭವಕ್ಕೆ ಚಾಲನೆ | ಕಡಕೋಳ ಮಡಿವಾಳೇಶ್ವರರ ಪುರಾಣ ಪ್ರಾರಂಭ
ನಾಲವಾರ ಜಾತ್ರೆ-2026: ಸಾಂಸ್ಕೃತಿಕ ವೈಭವಕ್ಕೆ ಚಾಲನೆ | ಕಡಕೋಳ ಮಡಿವಾಳೇಶ್ವರರ ಪುರಾಣ ಪ್ರಾರಂಭ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಕಲಬುರಗಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಕಡಕೋಳದ ಶ್ರೀ ಮಡಿವಾಳೇಶ್ವರರ ಪುರಾಣ…
