ಕೃಷಿ ಉತ್ಪನ್ನಗಳ ರಾಶಿ ಮಾಡುವ ಉನ್ನತೀಕರಿಸಿದ ಯಂತ್ರಗಳು ರೈತ ಫಲಾನುಭವಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ವಿತರಣೆ
ಕೃಷಿ ಉತ್ಪನ್ನಗಳ ರಾಶಿ ಮಾಡುವ ಉನ್ನತೀಕರಿಸಿದ ಯಂತ್ರಗಳು ರೈತ ಫಲಾನುಭವಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ವಿತರಣೆ ನಾಗಾವಿ ಎಕ್ಸಪ್ರೆಸ್ ಕಲಬುರಗಿ: ಕೃಷಿ ಉತ್ಪನ್ನಗಳನ್ನು ರಾಶಿ ಮಾಡುವ ಈಗಿನ ಪಂಜಾಬ್ ಕಂಬೈನ್ ಹಾರ್ವೆಸ್ಟ್‌ರ ಯಂತ್ರಗಳು ಸಂಪೂರ್ಣವಾಗಿ ನೂರಕ್ಕೆ ನೂರರಷ್ಟು ಶುದ್ಧವಾಗಿ ರಾಶಿ ಮಾಡುತ್ತಿಲ್ಲ…
