ಸಾರ್ವಜನಿಕರಿಗೆ ಉಪಯೋಗವಾಗದ ಶೌಚಾಲಯಗಳು | ಚಿತ್ತಾಪುರ ಅಭಿವೃದ್ಧಿ ಕುಂಠಿತ ಪುರಸಭೆ ಬಿಜೆಪಿ ಮಾಜಿ ಸದಸ್ಯರ ಆರೋಪ
ಸಾರ್ವಜನಿಕರಿಗೆ ಉಪಯೋಗವಾಗದ ಶೌಚಾಲಯಗಳು | ಚಿತ್ತಾಪುರ ಅಭಿವೃದ್ಧಿ ಕುಂಠಿತ ಪುರಸಭೆ ಬಿಜೆಪಿ ಮಾಜಿ ಸದಸ್ಯರ ಆರೋಪ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಪುರಸಭೆ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಪಟ್ಟಣದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಪುರಸಭೆ ಮಾಜಿ ಸದಸ್ಯ ಶಾಮಣ್ಣ ಮೇಧಾ ಹೇಳಿದರು.…
