ಚಿತ್ತಾಪುರ ಪುರಸಭೆ ಆಸ್ತಿ ತೆರಿಗೆ ಪರಿಷ್ಕರಣೆ ಮಾಡುವ ಪ್ರಸ್ತಾವನೆಯನ್ನು ಕೈಬಿಡಲು ಸಿದ್ದರಾಮೇಶ್ವರ ಸಜ್ಜನಶೆಟ್ಟಿ ಮನವಿ
ಚಿತ್ತಾಪುರ ಪುರಸಭೆ ಆಸ್ತಿ ತೆರಿಗೆ ಪರಿಷ್ಕರಣೆ ಮಾಡುವ ಪ್ರಸ್ತಾವನೆಯನ್ನು ಕೈಬಿಡಲು ಸಿದ್ದರಾಮೇಶ್ವರ ಸಜ್ಜನಶೆಟ್ಟಿ ಮನವಿ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಪಟ್ಟಣದಲ್ಲಿ ರೈತಾಪಿ ವರ್ಗ ಹಾಗೂ ಕೃಷಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಆರ್ಥಿಕವಾಗಿ ತುಂಬ ತೊಂದರೆ ಅನುಭವಿಸುವ ಕಾರಣದಿಂದ ಸಾಮಾನ್ಯ ಸಭೆಯಲ್ಲಿ…
