ಚಿತ್ತಾಪುರ ಪೃಥ್ವಿರಾಜ್ ಸಾಗರ್ ಅವರಿಗೆ ಸೆಂಟ್ರಲ್ ಕಮರ್ಷಿಯಲ್ ಇಂಡಸ್ಟ್ರಿ ಆಫ್ ಇಂಡಿಯಾ ವತಿಯಿಂದ ಸಾಧನಾ ಪ್ರಮಾಣಪತ್ರ ಪ್ರಧಾನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸೆಂಟ್ರಲ್ ಕಮರ್ಷಿಯಲ್ ಇಂಡಸ್ಟ್ರಿ ಆಫ್ ಇಂಡಿಯಾ (CT) ಕಂಪೆನಿಯಲ್ಲಿ ಅತ್ಯುತ್ತಮ ಯೋಜನಾ ಉಸ್ತುವಾರಿ (Best Project Incharge) ಸೇವೆ ಸಲ್ಲಿಸಿದ ಪತ್ರಕರ್ತ ಪೃಥ್ವಿರಾಜ್ ಸಾಗರ್ ಅವರಿಗೆ ಸಾಧನಾ ಪ್ರಮಾಣಪತ್ರವನ್ನು ಹೆಮ್ಮೆಯಿಂದ ನೀಡಲಾಗುತ್ತಿದೆ ಎಂದು ಕಾರ್ಯನಿರ್ವಾಹಕ ವ್ಯವಸ್ಥಾಪಕ ಸಚೀನ್ ಡಿ.ಪವಾರ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಅತ್ಯುತ್ತಮ ಯೋಜನಾ ಉಸ್ತುವಾರಿಯಾಗಿ ತೋರಿದ ಅತ್ಯುತ್ತಮ ಕಾರ್ಯಕ್ಷಮತೆ, ಬದ್ಧತೆ ಮತ್ತು ಮಾದರಿ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ನಿಮ್ಮಲ್ಲಿನ ಬದ್ಧತೆ, ನಾಯಕತ್ವ ಮತ್ತು ಶ್ರೇಷ್ಠತೆಯು ನಮ್ಮ ಸಂಸ್ಥೆಯ ಯಶಸ್ಸು ಹಾಗೂ ಬೆಳವಣಿಗೆಗೆ ಗಮನಾರ್ಹ ಕೊಡುಗೆ ನೀಡಿದೆ ಎಂದು ತಿಳಿಸಿದ್ದಾರೆ.

