ಚಿತ್ತಾಪುರ ಬಿಸಿಎಂ ವಸತಿ ನಿಲಯಕ್ಕೆ ಎಂಎಲ್ಸಿ ತಳವಾರ ಸಾಬಣ್ಣ ಭೇಟಿ, ವಿದ್ಯಾರ್ಥಿಗಳೊಂದಿಗೆ ಸಂವಾದ
ಚಿತ್ತಾಪುರ ಬಿಸಿಎಂ ವಸತಿ ನಿಲಯಕ್ಕೆ ಎಂಎಲ್ಸಿ ತಳವಾರ ಸಾಬಣ್ಣ ಭೇಟಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ವಿಧಾನ ಪರಿಷತ್ ಸದಸ್ಯ ಡಾ. ತಳವಾರ ಸಾಬಣ್ಣಾ ಅವರು…
