ಶಹಾಬಾದ ತಾಲೂಕಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕೈ ಬಿಟ್ಟ ಶಿಕ್ಷಣ ಆಯುಕ್ತರ ಕ್ರಮಕ್ಕೆ ಮುಖಂಡರು ಆಕ್ರೋಶ
ಶಹಾಬಾದ ತಾಲೂಕಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕೈ ಬಿಟ್ಟ ಶಿಕ್ಷಣ ಆಯುಕ್ತರ ಕ್ರಮಕ್ಕೆ ಮುಖಂಡರು ಆಕ್ರೋಶ ನಾಗಾವಿ ಎಕ್ಸಪ್ರೆಸ್ ಶಹಾಬಾದ: ಕಲಬುರಗಿ ಜಿಲ್ಲೆಯ ಹೊಸ ನಾಲ್ಕು ತಾಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪ್ರಾರಂಭಿಸುವ ಕುರಿತು ಶಿಕ್ಷಣ ಆಯುಕ್ತರು ಶಹಾಬಾದ ತಾಲೂಕನ್ನು ಶಿಫಾರಸ್ಸಿನಲ್ಲಿ…
