ಶ್ರೀ ಸಿಮೆಂಟ್ ಕಂಪನಿಯ ಅಧಿಕಾರಿಗಳ ಭರವಸೆಯಿಂದ ಅಹೋರಾತ್ರಿ ಧರಣಿ ಹಿಂತೆಗೆದುಕೊಂಡ ರೈತರು
ಶ್ರೀ ಸಿಮೆಂಟ್ ಕಂಪನಿಯ ಅಧಿಕಾರಿಗಳ ಭರವಸೆಯಿಂದ ಅಹೋರಾತ್ರಿ ಧರಣಿ ಹಿಂತೆಗೆದುಕೊಂಡ ರೈತರು ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ತಾಲೂಕಿನ ಸೂಲಹಳ್ಳಿ ಸಮೀಪದ ಶ್ರೀ ಸಿಮೆಂಟ್ ಕಂಪನಿಯ ಕ್ಲಿಂಕರ್ ಸಾಗಾಟ ಘಟಕದಿಂದ ದೂಳು ಹರಡಿ ಹಾಳಾಗುತ್ತಿರುವ 200 ಎಕರೆ ಪ್ರದೇಶದ ಬೆಳೆಗಳಿಗೆ ಪರಿಹಾರ ಹಾಗೂ…
