ಚಿತ್ತಾಪುರ ಶಿಕ್ಷಣ ಸಂಯೋಜಕ ಶರಣಪ್ಪ ಅಬ್ಬಿಗೇರ್ ಬೀಳ್ಕೊಡುಗೆ ಸಮಾರಂಭ
ಚಿತ್ತಾಪುರ ಶಿಕ್ಷಣ ಸಂಯೋಜಕ ಶರಣಪ್ಪ ಅಬ್ಬಿಗೇರ್ ಬೀಳ್ಕೊಡುಗೆ ಸಮಾರಂಭ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದಿಂದ ವರ್ಗಾವಣೆಗೊಂಡ ಶಿಕ್ಷಣ ಸಂಯೋಜಕ ಶರಣಪ್ಪ ಅಬ್ಬಿಗೇರ್ ಅವರ ಬೀಳ್ಕೊಡುಗೆ ಸಮಾರಂಭ ಶುಕ್ರವಾರ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ಅವರು ಶರಣಪ್ಪ ಅಬ್ಬಿಗೇರ್…
