ಚಿತ್ತಾಪುರ ಗಣೇಶ ಚತುರ್ಥಿ ನಿಮಿತ್ತ ಅಲೆಮಾರಿ ಕಲಾ ವೇದಿಕೆಯಿಂದ ಜಾನಪದ ಕಲಾ ಸಂಭ್ರಮ
ಚಿತ್ತಾಪುರ ಗಣೇಶ ಚತುರ್ಥಿ ನಿಮಿತ್ತ ಅಲೆಮಾರಿ ಕಲಾ ವೇದಿಕೆಯಿಂದ ಜಾನಪದ ಕಲಾ ಸಂಭ್ರಮ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಪಟ್ಟಣದ ಆಶ್ರಯ ಕಾಲೋನಿಯ ಕೊಳಗೇರಿ ಮಂಡಳಿ ಕಾಲೋನಿ ಅಲೆಮಾರಿ ಕಲಾ ವೇದಿಕೆ ವತಿಯಿಂದ ಗಣೇಶ ಚತುರ್ಥಿ ನಿಮಿತ್ತ ಹಮ್ಮಿಕೊಂಡಿದ್ದ ಜಾನಪದ ಕಲಾ ಸಂಭ್ರಮ…
