Oplus_0

ಸರಿಗಮಪ ವಿನ್ನರ್ ಹಣಮಂತ ಲಮಾಣಿ ನಾಳೆ ಚಿತ್ತಾಪುರಕ್ಕೆ ಆಗಮನ: ವಿನೋದ ಪವಾರ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಪಟ್ಟಣದ ಸ್ಟೇಷನ್ ತಾಂಡಾದಲ್ಲಿ 25 ನೇ ವರ್ಷದ ನವರಾತ್ರಿ  ಉತ್ಸವದ ಬೆಳ್ಳಿ ಮಹೋತ್ಸವ ಸಮಾರಂಭ ನಿಮಿತ್ತ ಸೆ.27 ರಂದು ಸಂಜೆ 7.30 ಕ್ಕೆ ಸರಿಗಮಪ ವಿನ್ನರ್ ಹಣಮಂತ ಲಮಾಣಿ ಆಗಮಿಸುತ್ತಿದ್ದಾರೆ ಎಂದು ನವರಾತ್ರಿ ಉತ್ಸವ ಸಮಿತಿ ಅಧ್ಯಕ್ಷ ವಿನೋದ ಪವಾರ ತಿಳಿಸಿದ್ದಾರೆ.

ನಾಳೆ ಸ್ಟೇಷನ್ ತಾಂಡಾದ ಶ್ರೀ ಸೇವಾಲಾಲ್, ಜಗದಂಬಾ ದೇವಸ್ಥಾನದ ಆವರಣದಲ್ಲಿ ಕರ್ನಾಟಕದ ಮನೆ ಮಗನಾದ ಸರಿಗಮಪ ಹಾಗೂ ಬಿಗ್ ಬಾಸ್ ವಿಜೇತ ಹಣಮಂತ ಲಮಾಣಿ ಮತ್ತು ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೋಳ್ಳಲಾಗಿದೆ ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ತಾಪುರದ ಜನರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕೋರಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!