ವಾಡಿಯಲ್ಲಿ ಹರ್ ಗರ್ ತಿರಂಗಾ ಅಭಿಯಾನ | ತಿರಂಗಾ ನಮ್ಮ ಹೃದಯಬಡಿತ: ಯಾರಿ ಅಭಿಮತ
ವಾಡಿಯಲ್ಲಿ ಹರ್ ಗರ್ ತಿರಂಗಾ ಅಭಿಯಾನ | ತಿರಂಗಾ ನಮ್ಮ ಹೃದಯಬಡಿತ: ಯಾರಿ ಅಭಿಮತ ನಾಗಾವಿ ಎಕ್ಸಪ್ರೆಸ್ ವಾಡಿ: ‘ತಿರಂಗಾ’ ಕೇವಲ ಒಂದು ಧ್ವಜವಲ್ಲ ಇದು ನಮ್ಮೆಲ್ಲರ ಹೃದಯಬಡಿತವಾಗಿದೆ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಹೇಳಿದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ…
