ಕೆಎಎಸ್ ಆಕಾಂಕ್ಷಿಗಳಿಗೆ ಪ್ರಜ್ಞಾ ಅಕಾಡೆಮಿಯಿಂದ ಉಚಿತ ಸರಣಿ ಪರೀಕ್ಷೆಗಳು: ಕೆಎಂವಿ
ಕೆಎಎಸ್ ಆಕಾಂಕ್ಷಿಗಳಿಗೆ ಪ್ರಜ್ಞಾ ಅಕಾಡೆಮಿಯಿಂದ ಉಚಿತ ಸರಣಿ ಪರೀಕ್ಷೆಗಳು: ಕೆಎಂವಿ ನಾಗಾವಿ ಎಕ್ಸಪ್ರೆಸ್ ಕಲಬುರಗಿ: ಪ್ರಸ್ತುತ ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಾತಿ ಅಧಿಸೂಚನೆಯಂತೆ ಕೆ.ಎ.ಎಸ್. (KAS) ನೇಮಕಾತಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಕಲ್ಪಿಸುವ ಉದ್ದೇಶದಿಂದ ಪ್ರಜ್ಞಾ ಅಕಾಡೆಮಿ…
