ಎನ್.ರವಿಕುಮಾರ ಖರ್ಗೆ ಕುಟುಂಬದ ಬಗ್ಗೆ ಮಾತಾಡೋದು ಬಿಟ್ಟು ಕೋಲಿ ಸಮಾಜಕ್ಕೆ ನ್ಯಾಯ ಕಲ್ಪಿಸುವ ಕೆಲಸ ಮಾಡಲಿ: ಡೋಣಗಾಂವ
ಎನ್.ರವಿಕುಮಾರ ಖರ್ಗೆ ಕುಟುಂಬದ ಬಗ್ಗೆ ಮಾತಾಡೋದು ಬಿಟ್ಟು ಕೋಲಿ ಸಮಾಜಕ್ಕೆ ನ್ಯಾಯ ಕಲ್ಪಿಸುವ ಕೆಲಸ ಮಾಡಲಿ: ಡೋಣಗಾಂವ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಖರ್ಗೆಯವರ ಬಗ್ಗೆ ಮಾತಾಡುವ ಎನ್.ರವಿಕುಮಾರ ರಾಜ್ಯದ ಯಾವುದಾದರೂ ಕ್ಷೇತ್ರದಲ್ಲಿ ಒಂದು ಬಾರಿಯದ್ರೂ ಗೆದ್ದು ತೋರಿಸಲಿ, ಬರೀ ಬಿಜೆಪಿ ನಾಯಕರ…
