ದಲಿತ ಸಂಘಟನೆಗಳಿಗೆ ಪಥ ಸಂಚಲನಕ್ಕೆ ಬೇರೆ ದಿನ ಅವಕಾಶ ಕೊಡಿ: ಅಂಬಾರಾಯ ಅಷ್ಠಗಿ ಒತ್ತಾಯ
ದಲಿತ ಸಂಘಟನೆಗಳಿಗೆ ಪಥ ಸಂಚಲನಕ್ಕೆ ಬೇರೆ ದಿನ ಅವಕಾಶ ಕೊಡಿ: ಅಂಬಾರಾಯ ಅಷ್ಠಗಿ ಒತ್ತಾಯ ನಾಗಾವಿ ಎಕ್ಸಪ್ರೆಸ್ ಕಲಬುರಗಿ: ಆರ್ಎಸ್ಎಸ್ ಸಂಘಟನೆಗೆ ನೂರು ವರ್ಷಗಳ ಪೂರ್ಣಗೊಳಿಸಿದ ಪ್ರಯುಕ್ತ ದೇಶಾದ್ಯಂತ ಪಥ ಸಂಚಲನ ನಡೆಸುತ್ತಿದೆ ಅದೇ ನಿಟ್ಟಿನಲ್ಲಿ ಚಿತ್ತಾಪುರನಲ್ಲಿ ಆರ್ಎಸ್ಎಸ್ ಪಥಸಂಚಲನಕ್ಕೆ ಜಿಲ್ಲಾಡಳಿತ…
