ಚಿತ್ತಾಪುರದಲ್ಲಿ ಬುದ್ಧ ವಿಹಾರ ಹಾಗೂ ಬುದ್ಧ ಮೂರ್ತಿ ಅನಾವರಣ
ಚಿತ್ತಾಪುರದಲ್ಲಿ ಬುದ್ಧ ವಿಹಾರ ಹಾಗೂ ಬುದ್ಧ ಮೂರ್ತಿ ಅನಾವರಣ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಸೋಮವಾರ ಬುದ್ಧ ವಿಹಾರ ಉದ್ಘಾಟಿಸಿ, ಬುದ್ಧ ಮೂರ್ತಿಯನ್ನು ಧಮ್ಮನಾಗ ಬಂತೇಜಿಯವರು ಅನಾವರಣಗೊಳಿಸಿದರು. ಮುಖ್ಯ ಅತಿಥಿಗಳಾಗಿ ವರಜ್ಯೋತಿ ಬಂತೇಜಿ, ದಲಿತ ಸಂಘರ್ಷ ಸಮಿತಿ ರಾಜ್ಯ…
