ತೊಗರಿ ಮಂಡಳಿ ಅಧ್ಯಕ್ಷ ಸೈಯ್ಯದ್ ಮಹಿಮೂದ್ ಸಾಹೇಬ್ ಅವರಿಗೆ ಯುವ ಕಾಂಗ್ರೆಸ್ ವತಿಯಿಂದ ಸನ್ಮಾನ
ನಾಗಾವಿ ಎಕ್ಸಪ್ರೆಸ್
ವಾಡಿ: ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ದಿ ಮಂಡಳಿ ಕಲಬುರಗಿ (ಕರ್ನಾಟಕ ತೊಗರಿ ಅಭಿವೃದ್ದಿ ಮಂಡಳಿ) ಯ ನೂತನ ಅಧ್ಯಕ್ಷರಾಗಿ ನಾಮನಿರ್ದೇಶನಗೊಂಡ ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯ್ಯದ್ ಮಹಿಮೂದ್ ಸಾಹೇಬ್ ಅವರಿಗೆ ಯುವ ಕಾಂಗ್ರೇಸ್ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಾಮಾಜಿಕ ಜಾಲಾತಾಣ ಅಧ್ಯಕ್ಷ ಜಗದೀಶ ಜಾಧವ, ಉಪಾಧ್ಯಕ್ಷ ಚಂದ್ರು ಧನ್ನೆಕರ, ಪ್ರಧಾನ ಕಾರ್ಯದರ್ಶಿ ಶರಣು ಬಂದಳ್ಳಿ, ವಾಜೀದ ಖಾನ್, ಪ್ರದೀಪ್ ಸಿಂಘೆ, ಜಾನ್ ರಿಚರ್ಡ್, ನಿಂಗಪ್ಪ ಶಾರದಳ್ಳಿ, ರಮೇಶ ಹೇರೂರ ಸೇರಿದಂತೆ ಇತರರು ಇದ್ದರು.

