ಚಿತ್ತಾಪುರ ರೈಲು ನಿಲ್ದಾಣದಲ್ಲಿ ಲೋಕಮಾನ್ಯ ತಿಲಕ್, ಕೋನಾರ್ಕ್ ರೈಲುಗಳು ನಿಲ್ಲಿಸುವಂತೆ ಆಗ್ರಹಿಸಿ ಬಿಜೆಪಿ ಮುಖಂಡರಿಂದ ಡಿಆರ್’ಎಂ ಗೆ ಮನವಿ
ಚಿತ್ತಾಪುರ ರೈಲು ನಿಲ್ದಾಣದಲ್ಲಿ ಲೋಕಮಾನ್ಯ ತಿಲಕ್, ಕೋನಾರ್ಕ್ ರೈಲುಗಳು ನಿಲ್ಲಿಸುವಂತೆ ಆಗ್ರಹಿಸಿ ಬಿಜೆಪಿ ಮುಖಂಡರಿಂದ ಡಿಆರ್’ಎಂ ಗೆ ಮನವಿ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ರೈಲು ನಿಲ್ದಾಣದಲ್ಲಿ 18519/18520-ಲೋಕಮಾನ್ಯ ತಿಲಕ್ (LTT), 11019,11020-ಕೋನಾರ್ಕ್, 210915-210916-ಲಿಂಗಂಪಳ್ಳಿಯಿಂದ ಇಂದೋರ್ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಕ್ರಮ ಕೈಗೊಳ್ಳಬೇಕು…
