ನಾಲವಾರದಲ್ಲಿ ವೈಭವದ ತನಾರತಿ ಉತ್ಸವ | ಆರಾಧ್ಯ ಗುರುವಿಗೆ ಹರಕೆ ಸಮರ್ಪಿಸಿದ ಭಕ್ತಸಾಗರ
ನಾಲವಾರದಲ್ಲಿ ವೈಭವದ ತನಾರತಿ ಉತ್ಸವ | ಆರಾಧ್ಯ ಗುರುವಿಗೆ ಹರಕೆ ಸಮರ್ಪಿಸಿದ ಭಕ್ತಸಾಗರ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಕಲ್ಯಾಣ ಕರ್ನಾಟಕ ಭಾಗದ ಲಕ್ಷಾಂತರ ಭಕ್ತರ ಶ್ರದ್ಧಾ ಕೇಂದ್ರವಾದ ಶ್ರೀ ಕ್ಷೇತ್ರ ನಾಲವಾರದಲ್ಲಿ ತಮ್ಮ ಹರಕೆಗಳನ್ನು ಪೂರೈಸಿದರೆ ಪ್ರತೀಕವಾಗಿ ನೆರವೇರುವ ತನಾರತಿ ಸೇವೆಯನ್ನುಆರಾಧ್ಯ…
