Author: ಕಾಶಿನಾಥ ಗುತ್ತೇದಾರ

ಚಿತ್ತಾಪುರ ಖಜಾನೆ ಅಧಿಕಾರಿ ಸೈಯದ್ ನಾಸಿರ್ ಹಶ್ಮಿ ಅವರಿಗೆ ಸರ್ಕಾರಿ ನೌಕರರ ಸಂಘದಿಂದ ಸನ್ಮಾನ 

ಚಿತ್ತಾಪುರ ಖಜಾನೆ ಅಧಿಕಾರಿ ಸೈಯದ್ ನಾಸಿರ್ ಹಶ್ಮಿ ಅವರಿಗೆ ಸರ್ಕಾರಿ ನೌಕರರ ಸಂಘದಿಂದ ಸನ್ಮಾನ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ತಾಲೂಕು ಉಪ ಖಜಾನೆ ಕಚೇರಿಗೆ ಸಹಾಯಕ ಖಜಾನೆ ಅಧಿಕಾರಿಯಾಗಿ ಗುರುವಾರ ಹಾಜರಾದ ಸೈಯದ್ ನಾಸಿರ್ ಹಶ್ಮಿ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರಿ…

ಧಾರವಾಡದಲ್ಲಿ ಶಾಂತಿಯುತ ಧರಣಿಗೆ ಮುಂದಾದ ಉದ್ಯೋಗಾಕಾಂಕ್ಷಿಗಳನ್ನು ಬಂಧಿಸಿದ ಸರ್ಕಾರದ ಕ್ರಮಕ್ಕೆ ಎಐಯುಟಿಯುಸಿ ತೀವ್ರ ಖಂಡನೆ

ಧಾರವಾಡದಲ್ಲಿ ಶಾಂತಿಯುತ ಧರಣಿಗೆ ಮುಂದಾದ ಉದ್ಯೋಗಾಕಾಂಕ್ಷಿಗಳನ್ನು ಬಂಧಿಸಿದ ಸರ್ಕಾರದ ಕ್ರಮಕ್ಕೆ ಎಐಯುಟಿಯುಸಿ ತೀವ್ರ ಖಂಡನೆ ನಾಗಾವಿ ಎಕ್ಸಪ್ರೆಸ್ ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳನ್ನು ತುಂಬಬೇಕು. ವಯೋಮಿತಿಯನ್ನು ಐದು ವರ್ಷ ಹೆಚ್ಚಿಸಬೇಕು, ನೇಮಕಾತಿ ಪರೀಕ್ಷೆಗಳ ಶುಲ್ಕ…

ವಾಡಿ ಪಟ್ಟಣಧ ಅಭಿವೃದ್ಧಿಗಾಗಿ ಡಿ.17 ರಿಂದ ಸಹಿ ಸಂಗ್ರಹ ಅಭಿಯಾನ: ವೀರಭದ್ರಪ್ಪ

ವಾಡಿ ಪಟ್ಟಣದ ಅಭಿವೃದ್ಧಿಗಾಗಿ ಡಿ.17 ರಿಂದ ಸಹಿ ಸಂಗ್ರಹ ಅಭಿಯಾನ: ವೀರಭದ್ರಪ್ಪ ನಾಗಾವಿ ಎಕ್ಸಪ್ರೆಸ್ ವಾಡಿ: ಪಟ್ಟಣದಲ್ಲಿ ಕೇಂದ್ರ ಬಸ್ ನಿಲ್ದಾಣ, ಸರಕಾರಿ ಕಾಲೇಜು, ಸುಲಭ ಶೌಚಾಲಯ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಡಿಸೆಂಬರ್ 17 ರಿಂದ ಹತ್ತು ದಿನಗಳ ಕಾಲ…

ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳ ಗ್ರಾಮಗಳ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಅನುಮೋದನೆ ಹಾಗೂ ಜೆಜೆಎಂ ಅಡಿಯಲ್ಲಿ ಶೇ 50 ಅನುದಾನ ಬಿಡುಗಡೆಗಾಗಿ ಪ್ರಧಾನಿಗೆ ಖರ್ಗೆ ಪತ್ರ

ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳ ಗ್ರಾಮಗಳ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಅನುಮೋದನೆ ಹಾಗೂ ಜೆಜೆಎಂ ಅಡಿಯಲ್ಲಿ ಶೇ 50 ಅನುದಾನ ಬಿಡುಗಡೆಗಾಗಿ ಪ್ರಧಾನಿಗೆ ಖರ್ಗೆ ಪತ್ರ ನಾಗಾವಿ ಎಕ್ಸಪ್ರೆಸ್ ನವದೆಹಲಿ: ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳ ಸಮಗ್ರ ಬಹುಗ್ರಾಮ ಕುಡಿಯುವ…

ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ವತಿಯಿಂದ ನಡೆದ 1008 ಬಡ ರೈತರ ಮಕ್ಕಳ ಉಚಿತ ಸಾಮೂಹಿಕ ವಿವಾಹ ಸಮಾರಂಭ ಯಶಸ್ವಿ: ಮಹೇಶ್ ಬನ್ನೆಟ್ಟಿ 

ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ವತಿಯಿಂದ ನಡೆದ 1008 ಬಡ ರೈತರ ಮಕ್ಕಳ ಉಚಿತ ಸಾಮೂಹಿಕ ವಿವಾಹ ಸಮಾರಂಭ ಯಶಸ್ವಿ: ಮಹೇಶ್ ಬನ್ನೆಟ್ಟಿ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಿ.ಟಿ.ಚಂದೊರಶೇಖರ ನೇತೃತ್ವದಲ್ಲಿ…

10 ಎಕರೆ ಕಬ್ಬು ಕಟಾವು ಮಾಡಲು 50 ಸಾವಿರ ಖರ್ಚು, ರೈತ ಬೆಳೆದ ಬೆಳಗಿಲ್ಲ ಕಿಮ್ಮತ್ತು | ಲಗಾನಿ ಎಂಬ ಹೆಸರಲ್ಲಿ ನಡೆಯುತ್ತಿರುವ ರೈತರ ಶೋಷಣೆ ನಿಲ್ಲಿಸುವಂತೆ ಗಂಗಾಣಿ ಆಗ್ರಹ

10 ಎಕರೆ ಕಬ್ಬು ಕಟಾವು ಮಾಡಲು 50 ಸಾವಿರ ಖರ್ಚು, ರೈತ ಬೆಳೆದ ಬೆಳಗಿಲ್ಲ ಕಿಮ್ಮತ್ತು | ಲಗಾನಿ ಎಂಬ ಹೆಸರಲ್ಲಿ ನಡೆಯುತ್ತಿರುವ ರೈತರ ಶೋಷಣೆ ನಿಲ್ಲಿಸುವಂತೆ ಗಂಗಾಣಿ ಆಗ್ರಹ ನಾಗಾವಿ ಎಕ್ಸಪ್ರೆಸ್ ಕಾಳಗಿ: 10 ಎಕರೆ ಕಬ್ಬು ಕಟಾವು ಮಾಡಲು…

ಅರಣ್ಯ ಇಲಾಖೆ ವತಿಯಿಂದ ಎರಡು ದಿನದ ಚಿಣ್ಣರ ವನದರ್ಶನ ಪ್ರವಾಸಕ್ಕೆ ವಿಜಯಕುಮಾರ್ ಬಡಿಗೇರ್ ಚಾಲನೆ 

ಅರಣ್ಯ ಇಲಾಖೆ ವತಿಯಿಂದ ಎರಡು ದಿನದ ಚಿಣ್ಣರ ವನದರ್ಶನ ಪ್ರವಾಸಕ್ಕೆ ವಿಜಯಕುಮಾರ್ ಬಡಿಗೇರ್ ಚಾಲನೆ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ತಾಲೂಕಿನ ಡೋಣಗಾಂವ ಗ್ರಾಮದ ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಅರಣ್ಯ ವಲಯ ಚಿತ್ತಾಪುರ ವತಿಯಿಂದ ಎರಡು ದಿನದ ಚಿಣ್ಣರ ವನದರ್ಶನ ಬೀದರ್ ಜಿಲ್ಲೆಯ…

ವಾಡಿ ಪುರಸಭೆಗೆ ಐಎಎಸ್ ಅಥವಾ ಕೆಎಎಸ್ ಅಧಿಕಾರಿ ನಿಯೋಜಿಸುವಂತೆ ಮುಕ್ಕನಾಳ ಆಗ್ರಹ

ವಾಡಿ ಪುರಸಭೆಗೆ ಐಎಎಸ್ ಅಥವಾ ಕೆಎಎಸ್ ಅಧಿಕಾರಿ ನಿಯೋಜಿಸುವಂತೆ ಮುಕ್ಕನಾಳ ಆಗ್ರಹ ನಾಗಾವಿ ಎಕ್ಸಪ್ರೆಸ್ ವಾಡಿ: ಪುರಸಭೆಯಲ್ಲಿ ಪ್ರಸ್ತುತ ಇರುವ ಮುಖ್ಯಾಧಿಕಾರಿಗಳು ವರ್ಗಾವಣೆಯಾಗಿದ್ದು ಇವರ ಸ್ಥಾನಕ್ಕೆ ಐಎಎಸ್ ಅಥವಾ ಕೆಎಎಸ್ ಅಧಿಕಾರಿಯನ್ನು ನಿಯೋಜಿಸಬೇಕು ಎಂದು ಆಗ್ರಹಿಸಿ ಮಾದಿಗ ದಂಡೋರ ಹೋರಾಟ ಸಮಿತಿ…

ಬೆಳಗಾವಿ ಸುವರ್ಣ ಸೌಧ ಎದುರು ರೈತ ಸಂಘದ ಪ್ರತಿಭಟನೆ, ಕೃಷಿ ಸಚಿವ ಚೆಲುವನಾರಾಯಣ ಸ್ವಾಮಿ ಭೇಟಿ 

ಬೆಳಗಾವಿ ಸುವರ್ಣ ಸೌಧ ಎದುರು ರೈತ ಸಂಘದ ಪ್ರತಿಭಟನೆ, ಕೃಷಿ ಸಚಿವ ಚೆಲುವನಾರಾಯಣ ಸ್ವಾಮಿ ಭೇಟಿ ನಾಗಾವಿ ಎಕ್ಸಪ್ರೆಸ್ ಬೆಳಗಾವಿ: ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ರೈತರ ಪಂಪಸೆಟ್‌ಗಳಿಗೆ ಉಚಿತ ವಿದ್ಯುತ್ ಪರಿಕರಗಳನ್ನು ಮೊದಲಿನಂತೆ ವೀತರಿಸಬೇಕೆಂಬ ವಿವಿಧ ಬೇಡಿಕೆಗಳ ಈಡೇರಿಕೆಗೆ…

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ ಸಂವಿಧಾನ ವಿರೋಧಿಯಾಗಿದ್ದು ವಿಧಾನಸಭೆಯಲ್ಲಿ ಮಂಡಿಸದಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿಎಚ್’ಪಿ ರಾಜ್ಯಪಾಲರಿಗೆ ಪತ್ರ

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ ಸಂವಿಧಾನ ವಿರೋಧಿಯಾಗಿದ್ದು ವಿಧಾನಸಭೆಯಲ್ಲಿ ಮಂಡಿಸದಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿಎಚ್’ಪಿ ರಾಜ್ಯಪಾಲರಿಗೆ ಪತ್ರ ನಾಗಾವಿ ಎಕ್ಸಪ್ರೆಸ್ ಸೇಡಂ: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020ರ ಪ್ರಸ್ತಾವಿತ ತಿದ್ದುಪಡಿಯು…

error: Content is protected !!