ಅಲ್ಲೂರು.ಬಿ ಶೌಚಾಲಯಕ್ಕಾಗಿ ಮಹಿಳೆಯರಿಂದ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ
ಅಲ್ಲೂರು.ಬಿ ಶೌಚಾಲಯಕ್ಕಾಗಿ ಮಹಿಳೆಯರಿಂದ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ತಾಲೂಕಿನ ಅಲ್ಲೂರ (ಬಿ) ಗ್ರಾಮದಲ್ಲಿರುವ ಸಾರ್ವಜನಿಕ ಶೌಚಾಲಯ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದು ಇದನ್ನು ಬೇರೆಯವರು ಅನಧಿಕೃತವಾಗಿ ಕಬ್ಜೆ ಮಾಡಿದ್ದು ಕಬ್ಜೆ ಮಾಡಿದನ್ನು ಬಿಡಿಸಿ ಸದರಿ ಶೌಚಾಲಯ…
