ಡಾ.ರಾಚೋಟೇಶ್ವರ ಶ್ರೀಗಳಿಂದ 11 ದಿನಗಳ ಸಮಾಧಿ ಯೋಗ
ಡಾ.ರಾಚೋಟೇಶ್ವರ ಶ್ರೀಗಳಿಂದ 11 ದಿನಗಳ ಸಮಾಧಿ ಯೋಗ ನಾಗಾವಿ ಎಕ್ಸಪ್ರೆಸ್ ಶಹಾಬಾದ: ತಾಲೂಕಿನ ಹೊನಗುಂಟಾ, ಕುಂದನೂರ, ಯನಗುಂಟಿಯ ಭೀಮಾ, ಕಾಗಿಣಾ ಸಂಗಮ ಕ್ಷೇತ್ರದಲ್ಲಿರುವ ಕೂಡಲ ಸಂಗಮೇಶ್ವರ ದೇವಸ್ಥಾನದಲ್ಲಿ ಡಾ.ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು 11 ದಿನಗಳ ಮೌನಾನುಷ್ಠಾನದ ದಿನಗಳ ಶಿವಯೋಗ ಸಮಾಧಿ ಅನುಷ್ಠಾನ…
