ಮುಂಗಾರು ಅಧಿವೇಶನದಲ್ಲಿ ಹಡಪದ ಸಮಾಜದ ಧ್ವನಿಯಾಗಿ ಮಾತನಾಡುವಂತೆ ಶಾಸಕ ಬಸವರಾಜ ಮತ್ತಿಮೂಡ್ ಅವರಿಗೆ ಮನವಿ
ಮುಂಗಾರು ಅಧಿವೇಶನದಲ್ಲಿ ಹಡಪದ ಸಮಾಜದ ಧ್ವನಿಯಾಗಿ ಮಾತನಾಡುವಂತೆ ಶಾಸಕ ಬಸವರಾಜ ಮತ್ತಿಮೂಡ್ ಅವರಿಗೆ ಮನವಿ ನಾಗಾವಿ ಎಕ್ಸಪ್ರೆಸ್ ಕಲಬುರಗಿ: 2026ನೇ ಸಾಲಿನ ಮುಂಗಾರು ಅಧಿವೇಶನದಲ್ಲಿ ಹಡಪದ ಸಮಾಜದ ಧ್ವನಿಯಾಗಿ ಮಾತನಾಡಿ ಹಡಪದ ಸಮಾಜದ ಬೇಡಿಕೆಗಳ ಬಗ್ಗೆ ಪ್ರಸ್ತಾಪ ಮಾಡಬೇಕು ಎಂದು ಕಲಬುರಗಿ…
